¡Sorpréndeme!

Tipu Sultan Glorification To Be Dropped From Social Science Syllabus | BC Nagesh Reacts

2022-03-28 66 Dailymotion

Tipu Sultan Glorification To Be Dropped From Social Science Syllabus | BC Nagesh Reacts

#PublicTV #BCNagesh #TipuSultan

Watch Live Streaming On http://www.publictv.in/live

ಪಠ್ಯ ಪುಸ್ತಕದಲ್ಲಿ ಟಿಪ್ಪು ವೈಭವೀಕರಣಕ್ಕೆ ಬ್ರೇಕ್..!
ಮುಂದಿನ ವಾರ ಟಿಪ್ಪು ಪಠ್ಯ ಭವಿಷ್ಯ ಎಂದ ಸಚಿವ ಬಿಸಿ ನಾಗೇಶ್
ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದೆ
ಎನ್‌ಸಿಇಆರ್‌ಟಿ ಪಠ್ಯವನ್ನು ಪರಿಗಣಿಸಿ ಪರಿಷ್ಕರಣೆ ಮಾಡಲಾಗಿದೆ
ಎಲ್ಲಾ ಪರಿಶೀಲನೆ ಮಾಡಿ ಮುದ್ರಣಕ್ಕೆ ಆದೇಶ ಮಾಡಲಾಗಿದೆ
ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ.